TVK Party News: ‘ಸಿಎಂ’ ಆಗುವ ಮುನ್ನವೇ ವಿಜಯ್‌ಗೆ ದೊಡ್ಡ ಶಾಕ್! ರಾತ್ರೋರಾತ್ರಿ ಭದ್ರತೆ ವಾಪಸ್
TVK Party News: ತಮಿಳುನಾಡಿನಲ್ಲಿ ರಾತ್ರೋರಾತ್ರಿ ಬಿಗ್ ಟ್ವಿಸ್ಟ್, ವಿಜಯ್‌ಗೆ ನೀಡಿದ್ದ ‘ಸಿಎಂ’ ಭದ್ರತೆ ವಾಪಸ್! ತಮಿಳುನಾಡು ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗುವಂತಹ ಮಹತ್ವದ ಬೆಳವಣಿಗೆ ನಡೆದಿದೆ. …