FD vs RD: ₹5 ಲಕ್ಷ ಹೂಡಿಕೆ ಮಾಡಿದ್ರೆ 5 ವರ್ಷದಲ್ಲಿ ಯಾರು ಗೆಲ್ಲ್ತಾರೆ? ಈ ಲೆಕ್ಕ ನೋಡಿ ಶಾಕ್ ಆಗ್ತೀರ!

FD vs RDನೀವು ಕಷ್ಟಪಟ್ಟು ದುಡಿದ ಹಣವನ್ನು ಸುರಕ್ಷಿತವಾಗಿ ಇಡಬೇಕು ಅಂತ ಯೋಚಿಸ್ತಿದ್ದೀರಾ?
ಅದೇ ಸಮಯದಲ್ಲಿ ಅದರಿಂದ maximum ಲಾಭ ಕೂಡ ಬೇಕು ಅನ್ನೋ ಆಸೆ ಇದೆಯಾ?

ಹಾಗಿದ್ರೆ ನೀವು ಈಗಲೇ ಈ ವಿಷಯ ತಿಳಿದುಕೊಳ್ಳಬೇಕು FD (Fixed Deposit) vs RD (Recurring Deposit)

ಇದು ಸಾಮಾನ್ಯ ಪ್ರಶ್ನೆ ಅಲ್ಲ…
“₹5 ಲಕ್ಷ FD ಇಟ್ಟರೆ ಹೆಚ್ಚು ಲಾಭನಾ?”
“ಅಥವಾ RD ಮೂಲಕ ತಿಂಗಳಿಗೆ ಸೇವ್ ಮಾಡಿದ್ರೆ ಉತ್ತಮವಾ?”

ಈ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಿದ್ರೆ ನೀವು ಲಕ್ಷಾಂತರ ರೂಪಾಯಿ ಹೆಚ್ಚಾಗಿ ಗಳಿಸಬಹುದು!


ಇಂದಿನ ಪರಿಸ್ಥಿತಿ – ಯಾಕೆ ಈ ಹೂಡಿಕೆ ಮುಖ್ಯ?

ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆ (Stock Market) ತುಂಬಾ ಅಸ್ಥಿರವಾಗಿದೆ.
ಒಂದು ದಿನ ಲಾಭ… ಇನ್ನೊಂದು ದಿನ ನಷ್ಟ…

ಇದರಿಂದ ಹಲವರು ಈಗ safe investment ಕಡೆ ತಿರುಗುತ್ತಿದ್ದಾರೆ.
ಅಲ್ಲಿ ಮೊದಲಿಗೆ ಬರುವ options

  1. Fixed Deposit (FD)
  2. Recurring Deposit (RD)

ಇವು ಎರಡೂ:

  • ಸುರಕ್ಷಿತ (Safe)
  • ಗ್ಯಾರಂಟಿ ರಿಟರ್ನ್
  • ಬ್ಯಾಂಕ್ ಬೆಂಬಲ

ಆದ್ರೆ ಮುಖ್ಯ ಪ್ರಶ್ನೆ ಇನ್ನೂ ಇದೆ —
ಇವೆರಡರಲ್ಲಿ ಹೆಚ್ಚು ಲಾಭ ಯಾವುದು ಕೊಡುತ್ತದೆ?


FD ಅಂದ್ರೇನು?

FD ಅಂದ್ರೆ ನಿಮ್ಮ ಹತ್ತಿರ ಇರುವ ಒಂದು ದೊಡ್ಡ ಮೊತ್ತದ ಹಣವನ್ನು ಒಂದೇ ಸಲ ಬ್ಯಾಂಕ್‌ನಲ್ಲಿ ಠೇವಣಿ ಇಡುವುದು

ಉದಾಹರಣೆಗೆ:
ನಿಮ್ಮ ಬಳಿ ₹5,00,000 ಇದ್ದರೆ
ಅದನ್ನು 5 ವರ್ಷಗಳ ಕಾಲ FD ಗೆ ಇಡಬಹುದು

ಇದರ ಲಾಭ:

  • ಬಡ್ಡಿ ಫಿಕ್ಸ್ ಆಗಿರುತ್ತದೆ
  • ಮಾರುಕಟ್ಟೆ ಏರಿಳಿತ ಪರಿಣಾಮ ಇಲ್ಲ
  • ಕಂಪೌಂಡ್ ಇಂಟರೆಸ್ಟ್ ಲಾಭ ಸಿಗುತ್ತದೆ

RD ಅಂದ್ರೇನು?

RD ಅಂದ್ರೆ SIP ತರಹ:
ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಹಣ ಹೂಡಿಕೆ ಮಾಡುವುದು

ಉದಾಹರಣೆಗೆ:

  • ₹5 ಲಕ್ಷ ಹೂಡಿಕೆ ಮಾಡಲು ತಿಂಗಳಿಗೆ ₹8,333 ಹಾಕುತ್ತಾ ಹೋಗಬೇಕು.
  • 5 ವರ್ಷಗಳ ಕಾಲ ಹೀಗೆ ಮಾಡಿದ್ರೆ total ₹5 ಲಕ್ಷ ಆಗುತ್ತದೆ.

ಮುಖ್ಯ ಲೆಕ್ಕಾಚಾರ – ಇಲ್ಲಿ game change ಆಗುತ್ತದೆ!

RD Calculation:

ನೀವು ಪ್ರತಿ ತಿಂಗಳು ₹8,333 ಹಾಕಿದ್ರೆ….5 ವರ್ಷಗಳ ನಂತರ:

  • ಒಟ್ಟು ಮೊತ್ತ: ₹5,92,116
  • ಬಡ್ಡಿ ಲಾಭ: ₹92,136 ಮಾತ್ರ

ಹೌದು… ಕೇವಲ 92 ಸಾವಿರ ಮಾತ್ರ!


FD Calculation:

ನೀವು ₹5 ಲಕ್ಷ ಒಂದೇ ಸಲ FD ಗೆ ಇಟ್ಟರೆ…5 ವರ್ಷಗಳ ನಂತರ:

  • ಒಟ್ಟು ಮೊತ್ತ: ₹7,00,469
  • ಬಡ್ಡಿ ಲಾಭ: ₹2,00,469

ಇಲ್ಲಿ ನೀವು ಡಬಲ್ ಗಿಂತ ಹೆಚ್ಚು ಲಾಭ ಪಡೆಯ್ತೀರ!


ಯಾಕೆ FD ಹೆಚ್ಚು ಲಾಭ ಕೊಡುತ್ತದೆ?

ಇದಕ್ಕೆ ಮುಖ್ಯ ಕಾರಣ “Compound Interest “(ಕಾಂಪೌಂಡ್ ಬಡ್ಡಿ)

FD ನಲ್ಲಿ:
ನೀವು ಮೊದಲ ದಿನವೇ full amount ಹಾಕ್ತೀರ..5 ವರ್ಷ ಪೂರ್ತಿ ಅದಕ್ಕೆ ಬಡ್ಡಿ ಬರುತ್ತೆ

RD ನಲ್ಲಿ:
ನೀವು ನಿಧಾನವಾಗಿ ಹಣ ಹಾಕ್ತೀರ ಕೊನೆಗೆ ಹಾಕಿದ..ಹಣಕ್ಕೆ ಕಡಿಮೆ ಸಮಯ ಮಾತ್ರ ಬಡ್ಡಿ ಸಿಗುತ್ತದೆ.

ಆದ್ದರಿಂದ RD ಲಾಭ ಕಡಿಮೆ ಆಗುತ್ತದೆ.


Simple Logic (ಜಾಣ್ಮೆಯ ಮಾತು)

“ಹಣ ಹೆಚ್ಚು ಸಮಯ ಬ್ಯಾಂಕ್‌ನಲ್ಲಿ ಇದ್ದರೆ… ಲಾಭ ಹೆಚ್ಚು”

FD ನಲ್ಲಿ…ಹಣ 5 ವರ್ಷ ಇರುತ್ತದೆ
RD ನಲ್ಲಿ…ಹಣ ಬೇರೆ ಬೇರೆ ಸಮಯದಲ್ಲಿ ಬರುತ್ತದೆ


RD ಯಾವಾಗ ಉತ್ತಮ?

RD ಕೆಟ್ಟದು ಅಲ್ಲ ನಿಮ್ಮ ಹತ್ತಿರ ಒಮ್ಮೆಗೆ ದೊಡ್ಡ ಹಣ ಇಲ್ಲದಿದ್ದರೆ RD best option 

ಇದು:

  • ಉಳಿತಾಯದ ಅಭ್ಯಾಸ ಕೊಡುತ್ತದೆ
  • disciplined saving ಕಲಿಸುತ್ತದೆ
  • middle class ಗೆ ಸೂಕ್ತ

Smart Strategy (Pro Tip)

Best idea ಏನು ಗೊತ್ತಾ?

  • RD ನಲ್ಲಿ ಹಣ ಸೇರಿಸಿ
  • ನಂತರ ಅದನ್ನು FD ಗೆ convert ಮಾಡಿ

ಇದರಿಂದ:
 savings habit
 higher returns

ಎರಡೂ ಸಿಗುತ್ತವೆ!


Senior Citizens ಗೆ bonus!

ಬಹುತೇಕ ಬ್ಯಾಂಕ್‌ಗಳು:

  • ಹಿರಿಯ ನಾಗರಿಕರಿಗೆ extra interest ಕೊಡುತ್ತವೆ…ಸಾಮಾನ್ಯ ಜನರಿಗಿಂತ ಹೆಚ್ಚು returns.
  • ಆದ್ದರಿಂದ ನಿಮ್ಮ ಮನೆಯ ಹಿರಿಯರ ಹೆಸರಲ್ಲಿ FD ಇಟ್ಟರೆ…ಇನ್ನೂ ಹೆಚ್ಚು ಲಾಭ ಸಿಗುತ್ತದೆ.

ಒಂದು ದೊಡ್ಡ ತಪ್ಪು ಮಾಡ್ಬೇಡಿ!

ಒಂದೇ ಬ್ಯಾಂಕ್ ಮೇಲೆ depend ಆಗಬೇಡಿ

  • ಬೇರೆ ಬೇರೆ ಬ್ಯಾಂಕ್‌ಗಳಲ್ಲಿ interest rate ಬೇರೆ ಇರುತ್ತದೆ.
  • compare ಮಾಡಿ invest ಮಾಡಿ.

Stock Market vs FD/RD

ವಿಷಯ Stock Market FD / RD
Risk High Zero / Low
Return Uncertain Fixed
Safety ಇಲ್ಲ ಇದೆ

risk ತೆಗೆದುಕೊಳ್ಳೋಕೆ ready ಇಲ್ಲ ಅಂದ್ರೆ….FD/RD best choice


Final Conclusion

ನಿಮ್ಮ ಹತ್ತಿರ ₹5 ಲಕ್ಷ ಇದ್ದರೆ
FD clearly winner

ನಿಮ್ಮ ಹತ್ತಿರ ಹಣ ಇಲ್ಲ ಅಂದ್ರೆ
RD ಮೂಲಕ ಶುರು ಮಾಡಿ

Golden rule:
“ಹಣ ನಿಮಗಾಗಿ ಕೆಲಸ ಮಾಡಬೇಕು”

Leave a Comment